Home » ಆಯುಧ ಪೂಜೆಯ ಶುಭಾಶಯಗಳು
 

ಆಯುಧ ಪೂಜೆಯ ಶುಭಾಶಯಗಳು

by Kundapur Xpress
Spread the love

ದೈತ್ಯಾನಾಂ ದೇಹನಾಶಾಯ

ಭಕ್ತಾನಾಮ ಭಯಾಯ ಚ ।

ಧಾರಯಂತ್ಯಾಯುಧಾನೀತ್ಥಂ

ದೇವಾನಾಂ ಚ ಹಿತಾಯ ವೈ ॥

ನಮಸ್ತೇಽಸ್ತು ಮಹಾರೌದ್ರೇ

ಮಹಾಘೋರ ಪರಾಕ್ರಮೇ ।

ಮಹಾಬಲೇ ಮಹೋತ್ಸಾಹೇ

ಮಹಾಭಯ ವಿನಾಶಿನಿ ॥

ಆಯುಧಗಳು ಇರುವುದು ದುಷ್ಟರ ಶಿಕ್ಷೆಗೆ ಶಿಷ್ಟರ ರಕ್ಷೆಗೆ ಆಯುಧಗಳಲ್ಲಿ ಸಾಕ್ಷಾತ್ ದುರ್ಗಾದೇವಿಯ ಸಾನಿಧ್ಯವಿದೆ.
ಇಂದು ನಿಮ್ಮ ಮನೆಗಳಲ್ಲಿ ಪೂಜಾ ಗ್ರಹದಲ್ಲಿ ದೇವರ ಜೊತೆಗೆ ಒಂದು ಪುಟ್ಟ ಆಯುಧಕ್ಕೂ ಪೂಜೆ ಮಾಡುವ ಮೂಲಕ ಆಯುಧ ಪೂಜೆಯನ್ನು ಅರ್ಥಪೂರ್ಣವಾಗಿ ಆಚರಿಸಿ.
ಜೀವನೋಪಯೋಗಿ ವಸ್ತುಗಳ ಜೊತೆಗೆ ಜೀವ ರಕ್ಷಕ ವಸ್ತುಗಳಿಗೂ ನಾವು ಕೃತಜ್ಞರಾಗಿರಬೇಕು. ಮಹಾನವಮಿಯ ಸಂದರ್ಭದಲ್ಲಿ ಜ್ಞಾನಿಗಳು ಬ್ರಾಹ್ಮಣರು ಗ್ರಂಥಗಳನ್ನು, ಕ್ಷತ್ರಿಯರು ತಮ್ಮ ಆಯುಧಗಳನ್ನು, ವೈಶ್ಯರು ತಮ್ಮ ತಕ್ಕಡಿಯನ್ನು ಮತ್ತು ಶ್ರಮಜೀವಿಗಳು ಕೃಷಿಕರು ತಮ್ಮ ಕೃಷಿ ಸಲಕರಣೆಗಳನ್ನು ಪೂಜಿಸುತ್ತಾರೆ.
ಹಿಂದೂ ಸಮಾಜ ಇಂದು ಶಸ್ತ್ರ ಮತ್ತು ಶಾಸ್ತ್ರ ಎರಡರ ಮಹತ್ವವನ್ನೂ ಅರಿಯಬೇಕು. ಹಾಗಾಗಿ ನಿಮ್ಮ ಪೂಜಾ ಗೃಹದಲ್ಲಿ ಪುಸ್ತಕದ ಜೊತೆಗೆ ಆಯುಧಕ್ಕೂ ಪೂಜೆ ಸಲ್ಲಿಸಿ.

ಆಯುಧ ಪೂಜೆಯ ಶುಭಾಶಯಗಳು

   

Related Articles

error: Content is protected !!