90
ಉಡುಪಿ : ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ಹೊರ ಕಾಣಿಕೆಯನ್ನು ವೀಶೇಷ ರೀತಿಯಿಂದ ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಮಠದ ದೀವಾನರಾದ ಶ್ರೀ ನಾಗರಾಜ ಆಚಾರ್ಯ, ರವೀಂದ್ರ ಆಚಾರ್ಯ, ಮಠದ ಕೊಟ್ಟಾರಿಗಳಾದ ನಾಗರಾಜ ತಂತ್ರಿ, ಸತ್ಯ ನಾರಾಯಣ ಭಟ್ ರವರು ಉಪಸ್ಥಿತರಿದ್ದರು.

