Home » ಮಾಹಕಾಳೇಶ್ವರ ದೇವಸ್ಥಾನಕ್ಕೆ ಭೇಟಿ
 

ಮಾಹಕಾಳೇಶ್ವರ ದೇವಸ್ಥಾನಕ್ಕೆ ಭೇಟಿ

by Kundapur Xpress
Spread the love

ಮಾಹಕಾಳೇಶ್ವರ ದೇವಸ್ಥಾನಕ್ಕೆ ಭೇಟಿ

ಹೊಸದಿಲ್ಲಿ:ಕಳಪೆ ಫಾರ್ಮ್ ನಿಂದ ಬಳಲುತ್ತಿರವ ಮಾಜಿ ನಾಯಕ ನಿರಾಟ್‌ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮ ಜೊತೆ ಉಜ್ಜಯಿನಿಯ ಮಾಹಕಾಳೇಶ್ವರ ದೇವಸ್ಥಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಈ ಹಿಂದೆ ಕಳಪೆ ಪ್ರದರ್ಶನ ನೀಡುತ್ತಿದ್ದ ಕೆ.ಎಲ್.ರಾಹುಲ್‌ ರವರು ಕೂಡ ಉಜ್ಜಯಿನಿಯ ಮಾಹಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು

 

Related Articles

error: Content is protected !!