ಧಾರ್ಮಿಕ ಶ್ರೀಕೃಷ್ಣನಿಗೆ ಮಹಾಭಿಷೇಕ by Kundapur Xpress July 17, 2024 written by Kundapur Xpress July 17, 2024 203 Spread the loveಉಡುಪಿ : ಶ್ರೀ ಕೃಷ್ಣಮಠದಲ್ಲಿ ಸಂಪ್ರದಾಯದಂತೆ ಮಂಗಳವಾರ ಶ್ರೀಕೃಷ್ಣನಿಗೆ ವಾರ್ಷಿಕ ಮಹಾಭಿಷೇಕ ಸಂಪನ್ನಗೊಂಡಿತು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮಹಾಭಿಷೇಕ ನೆರವೇರಿಸಿದರು. 0 comment 0 FacebookTwitterPinterestEmail Kundapur Xpress previous post ನದಿಗೆ ಹಾರಿದ ಫೋಟೋಗ್ರಾಫರ್ ನಾಪತ್ತೆ next post ಶುಭ ದಿನದ ಪಂಚಾಂಗ Related Articles ಆರ್.ವಿ. ದೇಶಪಾಂಡೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ February 27, 2026 ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ : ಬ್ರಹ್ಮ ಕಲಶ ವರ್ಧಂತಿ... February 22, 2026 ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ February 15, 2026 ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ February 15, 2026 ಇಂದು ಅಷ್ಟಬಂಧ ಪ್ರತಿಷ್ಠೆಯ ತೃತೀಯ ವರ್ಧಂತ್ಯೋತ್ಸವ January 29, 2026 ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರು ಆನೆಗುಡ್ಡೆಗೆ ಭೇಟಿ January 23, 2026 ಅಂಗಾರಿಕೆ ಸಂಕಷ್ಟಹರ ಚತುರ್ಥಿಯ ವಿಜೃಂಭಣೆಯಿಂದ ನಡೆಯಿತು. January 8, 2026 ಶ್ರೀ ವಿನಾಯಕ ದೇವಸ್ಥಾನ : ದಾರು ಶಿಲ್ಪವನ್ನು ಶ್ರೀ ದೇವರಿಗೆ... January 3, 2026 ಪ್ರಥಮ ಪರ್ಯಾಯ ಪೀಠವನ್ನೇರಲಿರುವ ಶ್ರೀ ಶಿರೂರು ಮಠದ ಶ್ರೀ ಶ್ರೀ... December 18, 2025 ಕಾರ್ತಿಕ ದೀಪೋತ್ಸವ November 3, 2025