ಕುಂದಾಪುರ : ನಗರದ ಚಿಕ್ಕಮ್ಮನ ಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು ವಿಶೇಷವಾದ ಹೂವುಗಳಿಂದ ಹಾಗೂ ದೀಪಲಾಂಕಾರಗಳಿಂದ ಅಲಂಕೃತಗೊಂಡ ದೇವಳದಲ್ಲಿ ಬೆಳಿಗ್ಗೆ 9:00 ರಿಂದ ಶತರುದ್ರಾಭಿಷೇಕ ಪೂಜೆ ಮಧ್ಯಾಹ್ನ 1.00ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು ಭಕ್ತಾದಿಗಳಿಂದ ಶ್ರೀ ದೇವರಿಗೆ ಭಜನೆ ನಡೆದಿದ್ದು ರಾತ್ರಿ 8:30 ಕ್ಕೆ ರಂಗ ಪೂಜೆ ಹಾಗೂ ಪ್ರಸಾದ ವಿತರಣೆಯಾಗಿ ಸಂಪ್ರದಾಯದಂತೆ ರಾತ್ರಿ ಗಂಟೆ 12.00 ಕ್ಕೆ ಮೈಲಾರೇಶ್ವರನಿಗೆ ವಿಶೇಷ ಪೂಜೆ ಜರುಗಿತು
ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಬಿಲ್ಲವ ಸದಸ್ಯರುಗಳಾದ ಸೂರ್ಯಕಾಂತ್ ದಫೇದಾರ್ ಭಾಸ್ಕರ್ ಗಾಣಿಗ ಶಾರದ ವಿಜಯ್ ಕುಮಾರ್ ಮತು ಇನ್ನೀತರ ಸದಸ್ಯರು ಹಾಗೂ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ಕಾರ್ಯದರ್ಶಿ ಮಧುಕರ್ ಸದಸ್ಯರಾದ ಕೆ ಜಿ ಸಚ್ಚಿದಾನಂದ
ಡಿ ಸತೀಶ್ ಲಕ್ಷ್ಮೀನಾರಾಯಣ ಕಸ್ತೂರಿ ಜಿ ಕೆ ಲಕ್ಷ್ಮೀನಾರಾಯಣ ವೆಂಕಟೇಶ್ ಗುಲ್ವಾಡಿ ಅನುಪಮ್ ನಾಗರಾಜ್ ಶ್ರೀನಾಥ್ ಕೋಟೆ ದಯಾನಂದ ಕೆಂಚಮ್ಮನಮನೆ ಬಾಲಚಂದ್ರ ಕಂಚುಗಾರ್ ಡಿ ಕೆ ಪ್ರಭಾಕರ್ ನಾಗೇಶ್ ನೇರಂಬಳ್ಳಿ ಜಯಪ್ರಕಾಶ್ ಕೆ ಪಿ ಸುಧೀರ್ ಕೆ ಪಿ ಅರುಣ್ ಕೆ ಪಿ ಶಿವ ಪ್ರಕಾಶ್ ಅನಿಲ್ ಬಳೇಗಾರ್ ಇನ್ನೀತರ ಸದಸ್ಯರು ಉಪಸ್ಥಿತರಿದ್ದರು

