Home » ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕೃಷ್ಣ ಮಠಕ್ಕೆ ಭೇಟಿ
 

ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕೃಷ್ಣ ಮಠಕ್ಕೆ ಭೇಟಿ

by Kundapur Xpress
Spread the love

ಉಡುಪಿ : ಎಡನೀರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉಡುಪಿಗೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಪುತ್ತಿಗೆ ಮಠದ *ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು* ಸಂಕಲ್ಪಿಸಿರುವ ಕೋಟಿ ಜನರಿಂದ ಭಗವದ್ಗೀತೆ ಬರೆಸುವ *ಕೋಟಿ ಗೀತಾ ಲೇಖನ ಯಜ್ಞ* ವನ್ನು ಶ್ಲಾಘಿಸಿ ಎಲ್ಲಾ ಸನಾತನಿಗಳು ಇದರಲ್ಲಿ ಪಾಲ್ಗೊಳ್ಳಬೇಕೆಂದು ಕರೆಯನಿತ್ತರು.

 

Related Articles

error: Content is protected !!