ಕುಂದಾಪುರ : ಕುಂದಾಪುರ ನಗರದ ಈಸ್ಬ್ ಬ್ಲಾಕ್ ರಸ್ತೆಯಲ್ಲಿರುವ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ನವೀಕೃತ ಶಿಲಾಮಯ ದ್ವಾರಮಂಟಪ ಹಾಗೂ ಗರ್ಭಗುಡಿಯ ರಜತ ಕವಚದ ಉದ್ಘಾಟನಾ ಸಮಾರಂಭವು ಈ ತಿಂಗಳ 15ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು
ಈ ಸಂದರ್ಭದಲ್ಲಿ ಕುಂದಾಪುರ ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಲಕ್ಷ್ಮೀಶ್ ಹವಲ್ದಾರ್ ಕಾರ್ಯದರ್ಶಿ ಕೆ ನಾಗರಾಜ್ ನಾಯ್ಕ್ ಸದಸ್ಯರಾದ ಡಿ ಸತೀಶ್ ಜನಾರ್ಧನ್ ರಾವ್ ರಾಧಾಕೃಷ್ಣ ಯು ಆನಂದ ಕೆರಾಡಿ ರಮಾನಾಥ್ ನಾಯ್ಕ್ ಹಾಡಿಮನೆ ಶಂಕರ್ ಶೇರಿಗಾರ್ ಭೂಷಣ್ ರಾಮಕ್ಷತ್ರಿಯ ಮಹಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸರೋಜಾ ಅರುಣ್ ಕುಮಾರ್ ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ ನೇರಂಬಳ್ಳಿ ಪ್ರಭಾಕರ್ ದೇವರಾಯ ಬಾಣನಮನೆ ರಾಜೇಶ್ ಗಂಗೊಳ್ಳಿ ಮುಂತಾದವರು ಉಪಸ್ಥಿತರಿದ್ದರು