Home ಧಾರ್ಮಿಕಗರ್ಭಗುಡಿಯ ಮುಖ ಮಂಟಪಕ್ಕೆ ಬೆಳ್ಳಿ ಕೊಡುಗೆ

ಗರ್ಭಗುಡಿಯ ಮುಖ ಮಂಟಪಕ್ಕೆ ಬೆಳ್ಳಿ ಕೊಡುಗೆ

ರಾಮ ಮಂದಿರ

by Kundapur Xpress

ಕುಂದಾಪುರ : ಕುಂದಾಪುರ ನಗರದಲ್ಲಿರುವ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಗರ್ಭಗುಡಿಯ ಮುಖ ಮಂಟಪಕ್ಕೆ ಬೆಳ್ಳಿ ಹೋದಿಸುವ  ಹಾಗೂ ದ್ವಾರ ಬಾಗಿಲಿಗೆ ತಾಮ್ರ ಹೊದಿಕೆಯ ಕಾರ್ಯ ಭರದಿಂದ ಸಾಗುತ್ತಿದ್ದು ಕುಂದಾಪುರದ ಚಿಕ್ಕನಸಾಲು ರಸ್ತೆ ನಿವಾಸಿ ಹಾಗೂ ಶ್ರೀ ಕುಂದೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರರಾದ  ಕೆ ಆರ್‌ ಉಮೇಶ್‌ ರಾವ್‌ ರವರು ಅರ್ಧ ಕೆಜಿ ಬೆಳ್ಳಿಯನ್ನು ಕುಂದಾಪುರದ ರಾಮಕ್ಷತ್ರಿಯರ ಸಂಘದ ಸದಸ್ಯರಿಗೆ ರಾಮಮಂದಿರ ದೇಗುಲದಲ್ಲಿ ಸಹ್ತಾಂತರಿಸಿದರು

ಈ ಸಂದರ್ಭದಲ್ಲಿ ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಲಕ್ಷ್ಮೀಶ್‌ ಹವಲ್ದಾರ್‌  ಯು. ರಾಧಾಕೃಷ್ಣ ಹಾಡಿಮನೆ ಶಂಕರ್ ಶೇರಿಗಾರ್ ಭೂಷಣ್‌ ಸುಧಾಕರ್  ಮತ್ಬು  ಗೀರೀಶ್ ನಾಯ್ಕ್‌ ಉಪಸ್ಥಿತರಿದ್ದರು

Related Articles