215
ಕುಂದೇಶ್ವರದಲ್ಲಿ ಸಂಪನ್ನಗೊಂಡ ಶತಚಂಡಿಕಾಯಾಗ
ಕುಂದಾಪುರ:ನಗರದ ಶ್ರೀ ಕುಂದೇಶ್ವರ ದೇವಾಲಯದಲ್ಲಿ ಶತಚಂಡಿಕಾಯಾಗ ಸಂಪನ್ನಗೊಂಡಿತು ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೃಷ್ಣಾನಂದ ಛಾತ್ರ ಸುಬ್ರಹ್ಮಣ್ಯ ಹೊಳ್ಳ ಕಿಶೋರ್ ಹೆಗ್ಡೆ ಚಂದ್ರಶೇಖರ ಧೀರಜ್ ಹೆಜಮಾಡಿ ಸಚಿನ್ ನಕ್ಕತ್ತಾಯ ಅನ್ನದಾನದ ಸೇವೆ ನೀಡಿದ ಎಚ್ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು

