Home » ಅಂತರಾಜ್ಯ ಮಟ್ಟದ ರಾಮಕ್ಷತ್ರಿಯರ ಕ್ರೀಡಾಕೂಟ
 

ಅಂತರಾಜ್ಯ ಮಟ್ಟದ ರಾಮಕ್ಷತ್ರಿಯರ ಕ್ರೀಡಾಕೂಟ

by Kundapur Xpress
Spread the love

ಕುಂದಾಪುರ : ನಗರದ ರಾಮಕ್ಷತ್ರಿಯ ಯುವಕ ಮಂಡಳಿಯ ಆಶ್ರಯದಲ್ಲಿ ಯುವಕ ಮಂಡಲದ 60ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ರಾಮಕ್ಷತ್ರಿಯ ಸಮಾಜ ಭಾಂಧವರಿಗಾಗಿ ಅಂತರಾಜ್ಯಮಟ್ಟದ ರಾಮಕ್ಷತ್ರಿಯ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ

ಇದೆ ತಿಂಗಳ 26.04.2025ನೇ ಶನಿವಾರ ಹಾಗೂ 27.04.25 ನೇ ಭಾನುವಾರದಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಕ್ರೀಡಾಕೂಟ ಜರುಗಲಿದೆ

ಕ್ರೀಡಾಕೂಟದಲ್ಲಿ ಅಂತರಾಜ್ಯ ಮಟ್ಟದ ವಾಲಿಬಾಲ್ ತ್ರೋಬಾಲ್ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಪಂದ್ಯಗಳನ್ನು ಎರ್ಪಡಿಸಲಾಗಿದೆ ಈಗಾಗಲೇ ಭರದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಪಡುಕೇರಿ ತಿಳಿಸಿದ್ದಾರೆ

 

Related Articles

error: Content is protected !!