83
ಕುಂದಾಪುರ : ಇತ್ತೀಚೆಗೆ ಕುಂದಾಪುರದ ಈಸ್ಟ್ ವೆಸ್ಟ್ ಸ್ಫೋರ್ಟ್ಸ್ ಕ್ಲಬ್ ಮತ್ತು ರೆಸಾರ್ಟ್ನಲ್ಲಿ ಜರುಗಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ “ಕೆಡಿಎಫ್ ಕಪ್ – 2025” ಯಲ್ಲಿ 7 ರಿಂದ 8 ವರ್ಷದ ಒಳಗಿನ ಬಾಲಕಿಯರ ಕುಮಿಟೆ ವಿಭಾಗದಲ್ಲಿ ಕು| ನಿಹಾಲಿ ವಿ.ಎನ್. ಪ್ರಥಮ ಸ್ಥಾನ ಪಡೆದಿರುತ್ತಾಳೆ. ಇವಳು ಶ್ರೀಮತಿ ಪೂರ್ಣಿಮಾ ಹಾಗೂ ಶ್ರೀ ನಟರಾಜ್ ವಿ.ಎನ್. ದಂಪತಿಗಳ ಪುತ್ರಿ. ಕುಂದಾಪುರದ ಕೆ.ಡಿ.ಎಫ್. ಕರಾಟೆ ಮತ್ತು ಫಿಟ್‌ನೆಸ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು, ಕಿರಣ್ ಕುಂದಾಪುರ ಹಾಗೂ ನಟರಾಜ್ ವಿ.ಎನ್. ರವರಲ್ಲಿ ತರಬೇತಿಯನ್ನು ಪಡೆದಿರುತ್ತಾಳೆ.
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)