Home » ಮದ್ಯಪ್ರಿಯರಿಗೆ ಕಿಕ್ ನೀಡಿದ ರಾಜ್ಯ ಸರ್ಕಾರ
 

ಮದ್ಯಪ್ರಿಯರಿಗೆ ಕಿಕ್ ನೀಡಿದ ರಾಜ್ಯ ಸರ್ಕಾರ

by Kundapur Xpress
Spread the love

ಬೆಂಗಳೂರು : ಇಂದು ವಿಧಾನಸಭೆಯಲ್ಲಿ ನೂತನ ಸರಕಾರದ ಮೊದಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯದ ಮೇಲಿನ ಹೆಚ್ಚುವರಿ ತೆರಿಗೆಯನ್ನು ಘೋಷಣೆ ಮಾಡಿದ್ದಾರೆ

ಇಂದು ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನಲ್ಲಿ ಅಬಕಾರಿ ತೆರಿಗೆಯಲ್ಲಿ 20% ರಷ್ಟು ಹೆಚ್ಚಳ ಮಾಡುವುದರ ಮೂಲಕ ಮದ್ಯಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ನೀಡಿದ್ದಾರೆ ಹಲವು ಉಚಿತ ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ರಾಜ್ಯ ಸರಕಾರ ಅದಕ್ಕೆ ತಗಲುವ ವೆಚ್ಚವನ್ನು ಸರಿದೂಗಿಸಲು ಮಧ್ಯಪಾನ ಪ್ರಿಯರ ಮೇಲೆ ಭಾರ ಹೊರಿಸಿದ್ದು ಎಲ್ಲೆಡೇ ಆಕ್ರೋಶಕ್ಕೆ ಕಾರಣವಾಗಿದೆ

   

Related Articles

error: Content is protected !!