208
ಕುಂದಾಪುರ : ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿ ನೂತನ ಹೋಟೇಲ್ ಸೌಪರ್ಣಿಕ ವಿಲಾಸ್ ಉದ್ಘಾಟನೆಗೊಡಿತು ಹೋಟೇಲಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಯಮಿಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಪುರಸಭಾ ಸದಸ್ಯ ಕೆ ಜಿ ನಿತ್ಯಾನಂದ ಕೆನರಾ ಬ್ಯಾಂಕ್ ಎಜಿಎಂ ನಾಗಪುರಾನಂದ ಹಾಗೂ ಹೋಟೇಲ್ ಮಾಲಕರಾದ ಶೇಖರ್ ಶೆಟ್ಟಿ ದಂಪತಿಗಳು ಉಪಸ್ಥಿತರಿದ್ದರು
ನೂತನವಾಗಿ ಉದ್ಘಾಟನೆಗೊಂಡ ಸೌಪರ್ಣಿಕ ವಿಲಾಸ್ ಹೋಟೇಲಿನಲ್ಲಿ ಎ ಸಿ ಫ್ಯಾಮಿಲಿ ರೆಸ್ಟೋರೆಂಟ್ ಎ ಸಿ ಬಾರ್ ಎಂಡ್ ರೆಸ್ಟೋರೆಂಟ್ ಲಾಡ್ಜಿಂಗ್ ವಿಭಾಗದಲ್ಲಿ ಎ ಸಿ ಕೊಟಡಿಗಳು ಹಾಗೂ ಮದುವೆ ಹಾಗೂ ಇನ್ನೀತರ ಶುಭ ಸಮಾರಂಭಗಳಿಗಾಗಿ ಎ ಸಿ ಮದುವೆ ಹಾಲ್ ಮತ್ತು ಮಿನಿ ಪಾರ್ಟಿ ಹಾಲ್ ಲಭ್ಯವಿದ್ದು ಬುಕ್ಕಿಂಗ್ ಗಾಗಿ ದೂರವಾಣಿ ಸಂಖ್ಯೆ 9663240713 ಅಥವಾ 9844932712 ಸಂಪರ್ಕಿಸಲು ಕೋರಲಾಗಿದೆ

