Home » ಸಿ.ಎ ಫೌಂಡೇಷನ್ ಪರೀಕ್ಷೆ
 

ಸಿ.ಎ ಫೌಂಡೇಷನ್ ಪರೀಕ್ಷೆ

by Kundapur Xpress
Spread the love

ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸಿ ಆಫ್ ಇಂಡಿಯಾ ನಡೆಸಿರುವ ಜೂನ್ 2023 ರ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಕುಂದಾಪುರದ ಹೆಂಗವಳ್ಳಿ ಗ್ರಾಮದ, ಮನಿಷಾ ಭಾಸ್ಕರ್ ಶೆಟ್ಟಿ ಇವರು 310 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಭಾಸ್ಕರ್ ಶೆಟ್ಟಿ ಹಾಗೂ ಸ್ಮಿತಾ ಶೆಟ್ಟಿ ದಂಪತಿಯ ಪುತ್ರಿ. ತಮ್ಮ ಸಿ ಎ ಫೌಂಡೇಶನ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದಿದ್ದು, ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಸುತ್ತಿದ್ದಾರೆ.

ತ್ರಿಶಾ ಕ್ಲಾಸಸ್ ನ ವಿದ್ಯಾರ್ಥಿ ಸಾಜನ್ ಶೆಟ್ಟಿಗೆ 309 ಅಂಕ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸಿ ಆಫ್ ಇಂಡಿಯಾ ನಡೆಸಿರುವ ಜೂನ್ 2023 ರ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಕಾಪುವಿನ, ಸಾಜನ್ ಶೆಟ್ಟಿ ಇವರು ಪ್ರಥಮ ಪ್ರಯತ್ನದಲ್ಲಿಯೇ 309 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಸಚಿನ್ ಶೆಟ್ಟಿ ಹಾಗೂ ಆಶಾ ಶೆಟ್ಟಿ ದಂಪತಿಯ ಪುತ್ರ. ತಮ್ಮ ಸಿ ಎ ಫೌಂಡೇಶನ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದಿದ್ದು, ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ನಡೆಸುತ್ತಿದ್ದಾರೆ

ತ್ರಿಶಾ ಕ್ಲಾಸಸ್ ನ ವಿದ್ಯಾರ್ಥಿ ಶ್ರೀನಿಧಿ ಅರ್ ಉಪಾಧ್ಯಾಯಗೆ 301 ಅಂಕ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸಿ ಆಫ್ ಇಂಡಿಯಾ ನಡೆಸಿರುವ ಜೂನ್ 2023 ರ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉಡುಪಿಯ, ಶ್ರೀನಿಧಿ ಆರ್ ಉಪಾಧ್ಯಾಯ ಇವರು ಪ್ರಥಮ ಪ್ರಯತ್ನದಲ್ಲಿಯೇ 301 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ರವಿ ವಿ ಹಾಗೂ ಪ್ರತಿಭಾ ಆರ್ ವಿ ದಂಪತಿಯ ಪುತ್ರ. ತಮ್ಮ ಸಿ ಎ ಫೌಂಡೇಶನ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿ ಯಲ್ಲಿ ಪಡೆದಿರುತ್ತಾರೆ

ತ್ರಿಶಾ ಕ್ಲಾಸಸ್ ನ ವಿದ್ಯಾರ್ಥಿನಿ ಸ್ವಾತಿ ಪೈ ಗೆ 307 ಅಂಕ  ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸಿ ಆಫ್ ಇಂಡಿಯಾ ನಡೆಸಿರುವ ಜೂನ್ 2023 ರ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಮಂಗಳೂರಿನ ಕಾವೂರು ಗ್ರಾಮದ, ಸ್ವಾತಿ ಪೈ ಇವರು ಪ್ರಥಮ ಪ್ರಯತ್ನದಲ್ಲಿಯೇ 307 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಸುರೇಂದ್ರ ಪೈ ಕೆ ಹಾಗೂ ಲತಾ ಎಸ್ ಪೈ ದಂಪತಿಯ ಪುತ್ರಿ. ತಮ್ಮ ಸಿ ಎ ಫೌಂಡೇಶನ್ನ ಕ್ರಾಶ್ ಕೋರ್ಸ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಮಂಗಳೂರಿನಲ್ಲಿ ಪಡೆದಿದ್ದು, ಪದವಿ ವಿದ್ಯಾಭ್ಯಾಸವನ್ನು ಮಂಗಳೂರಿನ ತ್ರಿಶಾ ಕಾಲೇಜು ಅಳಕೆಯಲ್ಲಿ ನಡೆಸುತ್ತಿದ್ದಾರೆ

   

Related Articles

error: Content is protected !!