ಬೆಂಗಳೂರು : ಪ್ರಭಾವಿ ಬಿಜೆಪಿ ರಾಜಕಾರಣಿ ಶ್ರೀ ಎನ್ ಆರ್ ರಮೇಶ್ ಅವರು ಪುತ್ತಿಗೆ ಶ್ರೀಪಾದ ರನ್ನು ತಮ್ಮ ಮನೆಗೆ ಬರಮಾಡಿಸಿಕೊಂಡು ಪಾದಪೂಜೆಯನ್ನು ನೆರವೇರಿಸಿ ಪೂಜ್ಯ ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ಸ್ವೀಕರಿಸಿ ತಮ್ಮ ಬಳಿ ಇರುವ ಸಾವಿರಾರು ಬೆಂಬಲಿಗರಿಗೆ ಯಜ್ಞದೀಕ್ಷೆಯನ್ನು ಕೊಡಿಸುವ ಮೂಲಕ ಗೀತಾಚಾರ್ಯನ ಸೇವೆಯನ್ನು ಮಾಡುವ ಸಂಕಲ್ಪ ತೊಟ್ಟರು