Home » ವಲಯ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ
 

ವಲಯ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ

by Kundapur Xpress
Spread the love

ಹೆಮ್ಮಾಡಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು, ಸಮೂಹ ಸಂಪನ್ಮೂಲ ಕೇಂದ್ರ ಹೆಮ್ಮಾಡಿ ಸಂಯುಕ್ತವಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿಯಲ್ಲಿ ಆಯೋಜಿಸಿದ  ಹೆಮ್ಮಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 9 ವಿಭಾಗಗಳಲ್ಲಿ ಪ್ರಥಮ ಸ್ಥಾನ,7 ವಿಭಾಗಗಳಲ್ಲಿ ದ್ವಿತೀಯ ಸ್ಥಾನ,3 ವಿಭಾಗಗಳಲ್ಲಿ ತ್ರತೀಯ ಸ್ಥಾನ ಪಡೆದಿರುತ್ತಾರೆ.

ಭರತನಾಟ್ಯ – ಪ್ರಥಮ ಸ್ಥಾನ,ಅಲಕಾ ಹೆಬ್ಬಾರ್, ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗ,ಕನ್ನಡ ಭಾಷಣ ಪ್ರಥಮ ಸ್ಥಾನ ವರ್ಷಾ ರವಿಶಂಕರ್ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ,ಇಂಗ್ಲಿಷ್ ಭಾಷಣ ಪ್ರಥಮ ಸ್ಥಾನ ಮೆರ್ಲಿಯಾ, ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗ,ಜನಪದ ಗೀತೆ ಪ್ರಥಮ ಸ್ಥಾನ ಪ್ರಜ್ವಲ್ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗ, ಆಶು ಭಾಷಣ ಪ್ರಥಮ ಸ್ಥಾನ ಶ್ರುತಿಕಾ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗ, ಚರ್ಚಾ ಸ್ಪರ್ಧೆ ಪ್ರಥಮ ಸ್ಥಾನ ವಿಘ್ನೇಶ್ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗ,ಸಂಸ್ಕ್ರತ ಭಾಷಣ ಪ್ರಥಮ ಸ್ಥಾನ ಇಂಪಾ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ,

ರಸಪ್ರಶ್ನೆ (ಸಾಮೂಹಿಕ ವಿಭಾಗ)ಪ್ರಥಮ ಸ್ಥಾನ ಸುಮೇದ್ ಮಯ್ಯ ಪ್ರಥಮ  ಪಿ.ಯು.ಸಿ ವಿಜ್ಞಾನ ವಿಭಾಗ ಹಾಗೂ ಗಿರೀಶ್ ಪೈ-ಪ್ರಥಮ  ಪಿ.ಯು.ಸಿ ವಿಜ್ಞಾನ ವಿಭಾಗ,

ಸಂಸ್ಕ್ರತ ಧಾರ್ಮಿಕ ಪಠಣ ದ್ವಿತೀಯ ಸ್ಥಾನ ಮಯೂರ್ ಅವಬ್ರತ್ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗ,ಅರೇಬಿಕ್ ಧಾರ್ಮಿಕ ಪಠಣ ದ್ವಿತೀಯ ಸ್ಥಾನ ಮೊಹಮ್ಮದ್ ಸಫಾನ್

ಪ್ರಥಮ ಪಿ.ಯು.ಸಿ.ವಾಣಿಜ್ಯ ವಿಭಾಗ,ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ ತ್ರತೀಯ ಸ್ಥಾನ ಪ್ರಜ್ವಲ್ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ,ರಂಗೋಲಿ- ದ್ವಿತೀಯ ಸ್ಥಾನ ವೈಷ್ಣವಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ, ಭಾವಗೀತೆ ದ್ವಿತೀಯ ಸ್ಥಾನ ಕೇದಾರ್ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗ,

ಹಿಂದಿ ಭಾಷಣ ದ್ವಿತೀಯ ಸ್ಥಾನ ವ್ರಂದಾ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗ,ಗಝಲ್- ದ್ವಿತೀಯ ಸ್ಥಾನ ಅಲೆನಾ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗ,ಮಿಮಿಕ್ರಿ ತ್ರತೀಯ ಸ್ಥಾನ ಪ್ರಣಿತ್ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗ,ಛದ್ಮವೇಷ  ದ್ವಿತೀಯ ಸ್ಥಾನ ವಂದಿತಾ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗ, ಕವನ‌ ವಾಚನ ತ್ರತೀಯ ಸ್ಥಾನ ಕೌಶಲ್ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗ, ಕವ್ವಾಲಿ  ಪ್ರಥಮ ಸ್ಥಾನ ( ಸಾಮೂಹಿಕ ವಿಭಾಗ) ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಮೊಹಮ್ಮದ್ ಶಯಾನ್,ಮೊಹಮ್ಮದ್‌ ನವಾಜ್,ಮೊಹಮ್ಮದ್ ಸವಾದ್, ಮೊಹಮ್ಮದ್ ಅಯಾನ್,ಮೊಹಮ್ಮದ್ ಮೆಹರಾಜ್,ಫಾರುಖ್ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ವಲಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ

   

Related Articles

error: Content is protected !!