ಸಿದ್ಧಾಪುರ : ಕುಂದಾಪುರದ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆರವೇರಲಿದ್ದು ಭಕ್ತಾದಿಗಳು ಎಲ್ಲಾ ಕರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರರವರು ವಿನಂತಿಸಿಕೊಂಡಿದ್ದಾರೆ
ಕಮಲಶಿಲೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳ ವಿವರ
15-10-2023ನೇ ಆದಿತ್ಯವಾರ ಸಂಜೆ ಗಂಟೆ 5.30 ರಿಂದ 6.00ರ ತನಕ :
ಡಾ. ಅನುಪಮ ರಾಜೇಶ್ ಬಾಯರಿ ಇವರಿಂದ ಭರತನಾಟ್ಯ ಕಾರ್ಯಕ್ರಮ.
ಸಂಜೆ ಗಂಟೆ 5.30 ರಿಂದ 7.15 ರ ತನಕ.
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ
16-10-2023ನೇ ಸೋಮವಾರ ಸಂಜೆ ಗಂಟೆ 5.30 ರಿಂದ 7.15 ರ ತನಕ :
ನಾಗಶ್ರೀ ಮತ್ತು ಬಳಗ ಬೆಂಗಳೂರು ಇವರಿಂದ
ಭರತನಾಟ್ಯ ಕಾರ್ಯಕ್ರಮ.
17-10-2023ನೇ ಮಂಗಳವಾರ ಸಂಜೆ ಗಂಟೆ 5.30 ರಿಂದ 7.15 ರ ತನಕ :
ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಬೆಂಗಳೂರು ಇವರಿಂದ
ಸಂಗೀತ ಕಾರ್ಯಕ್ರಮ
18-10-2023ನೇ ಬುಧವಾರ ಸಂಜೆ ಗಂಟೆ 5.30 ರಿಂದ 7.15 ರ ತನಕ :
ಮೈತ್ರಿ ಮಹಿಳಾ ತಾಳಮದ್ದಲೆ ವೇದಿಕೆ ನಿಟ್ಟೂರು ಇವರಿಂದ
ಯಕ್ಷಗಾನ ತಾಳಮದ್ದಲೆ
19-10-2023ನೇ ಗುರುವಾರ ಸಂಜೆ ಗಂಟೆ 5.30 ರಿಂದ 7.15 ರ ತನಕ :
ತಿರಿಸಾನ್ವಿ ಮತ್ತು ಸಂಗಡಿಗರು ಶಿವ ಪ್ರಭಾ ಟೀಮ್, ಬೆಂಗಳೂರು ಇವರಿಂದ
ಭರತನಾಟ್ಯ ಕಾರ್ಯಕ್ರಮ
20-10-2023ನೇ ಶುಕ್ರವಾರ ಸಂಜೆ ಗಂಟೆ 5.30 ರಿಂದ 7.15 ರ ತನಕ :
ಶ್ರೀ ಬಿಳಿಗಿರಿ ರಂಗನಾಥ ಮಹಿಳಾ ಮತ್ತು ಮಕ್ಕಳು ಸಮೃದ್ಧಿ ಸಂಘ (ರಿ.)
ಬೆಂಗಳೂರು ಇವರಿಂದ
ಜನಪದ ನೃತ್ಯ ಕಾರ್ಯಕ್ರಮ
21-10-2023ನೇ ಶನಿವಾರ ಸಂಜೆ ಗಂಟೆ 5.30 ರಿಂದ 7.15 ರ ತನಕ :
ಎಲ್.ಆರ್.ವಿಜಯರಂಗ ಮತ್ತು ತಂಡ ಬೆಂಗಳೂರು ಇವರಿಂದ
ಸಂಗೀತ ಕಛೇರಿ ಕಾರ್ಯಕ್ರಮ
22-10-2023ನೇ ಭಾನುವಾರ ಸಂಜೆ ಗಂಟೆ 5.30 ರಿಂದ 7.15 ರ ತನಕ :
ಕಲಾಸಂಗಮ ಕಮಲಶಿಲೆ ಇವರ ವತಿಯಿಂದ
ಶ್ರೀ ರಮಣಿದೇವಿ ಯಕ್ಷಗಾನ ಕಲಾಸಂಘ ಹಳ್ಳಿಹೊಳೆ ಮತ್ತು
ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರಿಂದ
ಯಕ್ಷಗಾನ ತಾಳಮದ್ದಲೆ – ಧುರವೀಳ್ಯ
23-10-2023 ನೇ ಸೋಮವಾರ ಸಂಜೆ ಗಂಟೆ 5.30 ರಿಂದ 7.15 ರ ತನಕ :
ನೃತ್ಯಾಂಗಣ ನಾಟ್ಯಾಲಯ ಸಿದ್ಧಾಪುರ ಇವರಿಂದ
ಭರತನಾಟ್ಯ ಕಾರ್ಯಕ್ರಮ.