Home » ಶ್ರೀರಂಗಂ ಕ್ಷೇತ್ರ ದರ್ಶನ
 

ಶ್ರೀರಂಗಂ ಕ್ಷೇತ್ರ ದರ್ಶನ

by Kundapur Xpress
Spread the love

ಉಡುಪಿ : ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ತಮ್ಮ ಶಿಷ್ಯರಾದ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರೊಂದಿಗೆ ಚತುರ್ಥ ಪರ್ಯಾಯದ ಪೂರ್ವಭಾವಿಯಾಗಿ  ಕೈಗೊಂಡಿರುವ ದಕ್ಷಿಣ ಭಾರತದ ತೀರ್ಥಯಾತ್ರೆಯ ಪ್ರಯುಕ್ತ ಆಕ್ಟೋಬರ್‌ 31 ರಂದು ತಮಿಳುನಾಡಿನ ಶ್ರೀರಂಗಂನ ರಂಗನಾಥಸ್ವಾಮಿಯ ದರ್ಶನ ಪಡೆದರು

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ದೀಪು ಭಟ್ಟಾಚಾರ್ಯರವರು ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು ಶ್ರೀರಂಗಂನಲ್ಲಿ ನೆರೆದ ಭಕ್ತರಿಗೆ ತಪ್ತಮುದ್ರಾಂಕನ ಹಾಗೂ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಪ್ರದಾನವನ್ನು ಶ್ರೀಪಾದರು ನಡೆಸಿದರು

 

Related Articles

error: Content is protected !!