ಬೈಂದೂರು :ಬೈಂದೂರನ್ನು ಪಟ್ಟಣ ಪಂಚಾಯತ್ನಿಂದ ಮುಕ್ತಗೊಳಿಸಿ, ಹಳ್ಳಿಗಳನ್ನು ಪ್ರತ್ಯೇಕಿಸಿ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಬೈಂದೂರು ಗ್ರಾಮೀಣ ಭಾಗದ ಪ್ರಮುಖರು ಶಾಸಕ ಗುರುರಾಜ್ ಗಂಟಿಹಳೆಯನ್ನುಭೇಟಿ ಮಾಡಿ ಮನವಿ ಸಲ್ಲಿಸಿದರು ಮನವಿ ಸ್ವೀಕರಿಸಿ, ಈ ಕುರಿತು ಚರ್ಚಿಸಿ ಶೀಘ್ರದಲ್ಲೇ ಪರಿಹಾರ ದೊರಕಿಸುವಂತೆ ಮಾನ್ಯ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಭರವಸೆ ನೀಡಿದರು.