ಗಂಗೊಳ್ಳಿ : ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಗರುಪಡಿಸಿದ್ದಾರೆ
ಸಾಗರದ ಜನತಾ ಕಾಲೋನಿಯ ದಿವಂಗತ ಅಬ್ದುಲ್ ಕರೀಂ ನವರ ಪುತ್ರನಾದ ಮೊಹಮದ್ ಹುಸೇನ್ ಮೇಲೆ 3 ಭಾರಿ ವಾರಂಟ್ ಜಾರಿಯಾಗಿತ್ತು ಈತನನ್ನು ನಿನ್ನೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ