ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ (ಐ.ಸಿ.ಎ.ಐ) ಕೊಡಮಾಡುವ ಸಿ.ಎ ಪದವಿಯ ಮೊದಲ ಹಂತವಾದ ಸಿ.ಎ ಫೌಂಡೇಶನ್ ನ ಡಿಸೆಂಬರ್ ತಿಂಗಳ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ತ್ರಿಶಾ ಕ್ಲಾಸಸ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿದ್ದಾರೆ.
ಉಡುಪಿ:
ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ ಎಲ್. ಗೌತಮ್ (321), ರೋಹನ್ ಶಾನ್ ಮಾರ್ಟಿಸ್ (315), ನಾಗೇಂದ್ರ ಶೆಣೈ (309), ಧನುಷ್ ದಿನೇಶ್ ಶೆಣೈ(308) , ಶ್ರೇಯ ಆರ್ ವರ್ಣೇಕರ್ (307), ಅಂಶಿ ಎಸ್ ಶೆಟ್ಟಿ (303), ಕೆ.ವಿ ವಿವೇಕ್ ನಾಯಕ್ (301), ಪವಿತ್ರ ವಿ ನಾಯಕ್(295), ಡಿ.ವಿನೀತ್ (294), ಹಮ್ದಾ ಕಾಜ್ಹಿ (293), ಮನಸ್ವಿ ಮಡಿಕಲ್ (292), ವಿನೀಶಾ ವೈಲೆಟ್ ಸೆಕ್ವೇರಾ (292), ಪ್ರಣತಿ ಗೋಟ (289), ಅಪೂರ್ವ (286), ಶಶಾಂಕ್ ಕೆ. ಆರ್ (284) , ಪವನ್ (284), ಸುಪ್ರೀತಾ (281), ಶ್ರೀರಕ್ಷಾ (279), ವೈಷ್ಣವಿ (278), ಅಂಜಲಿ ಕಿಣಿ (276), ವೈಶಾಲಿ ವೆಂಕಟರಮಣ ಭಟ್ (266), ಶ್ರೀರಕ್ಷಾ ಎಂ.ಎ (262), ಅಚಿಂತ್ಯ ಎನ್ ಭಟ್ (260), ಸಂಜಯ್ ಶೇಷ ಹೆಗ್ಡೆ (255), ಸುಶ್ಮಿತಾ (255), ಕೀರ್ತನ್ ವಿ (254), ಶಾನ್ ಪ್ರೆಸ್ಟನ್ ಪಿಂಟೋ (252), ಪ್ರಶಾಂತ್ ಉದಯ್ ಪಟಗಾರ್ (249) , ಶಿತಾಂಶು ಪೈ (249), ಅದಿತಿ ಎಂ. ತಿಂಗಳಾಯ (248), ರಚನಾ ರಾವ್ ಕೆ (246), ರಿಷಿಕೇಶ್ ಆರ್ ಶೆಟ್ಟಿ (244), ಇಫಾ ಫಾತಿಮಾ (242), ಖುಷಿ ಎಂ. ರಾವ್ (242), ಸ್ವರೂಪ್ ಮಾರ್ಟಿಸ್ (241), ಕೀರ್ತಿರಾಜ್ ಎಸ್. ಜಿ. (239), ಭೂಮಿಕಾ ಜಿ ಎಂ. (237), ಬಿ. ಎನ್ ಅಪ್ರಮೇಯ (236), ಅನ್ವಿತಾ ಶೆಟ್ಟಿ (235), ಎಂ. ರಿಧೀಶ್ ಶೆಣೈ (234), ದಿವ್ಯಾ (231), ವಿಕಾಸ್ ಹೆಗ್ಡೆ (231), ರಾಜಗೋಪಾಲ್ ಬಿ. ಆಚಾರ್ಯ (231), ಶಶಾಂಕ್ ಕೃಷ್ಣ ಶೆಟ್ಟಿ (230), ಗೌತಮಿ ಬಿ. ಕುಂದರ್ (230), ಕೆ.ಜಿ ಅನಿರುದ್ಧ ನಾವಡ (229), ನಿಶಾ (227), ವೈಷ್ಣವಿ ವಿ.ವಿ (227) , ವಿನೋದ್ ಕುಮಾರ್ (223), ಸ್ಫೂರ್ತಿ ಶೆಟ್ಟಿ (223), ಅಬ್ದುಲ್ ಅನ್ವರ್ ಅಹಮ್ಮದ್ (222), ಅಚಲ್ ಸಮರ್ಥ್ (222), ಸಾನ್ವಿ ಕೆ ಎಸ್ (220), ಅಮೋಘ್ ಕಾಮತ್ (220), ಶ್ರೀವತ್ಸ ಪಿ. ಶೆಟ್ಟಿ (218), ಯಶಸ್ವಿನಿ ಎಚ್. ವೈ (216)., ನಿರೀಕ್ಷಾ ಆಚಾರ್ಯ (215), ನೇಹಾ ಎನ್ ಶಾನುಭಾಗ್ (212) , ಸೌರವ್ ನಾಯಕ್ (212) , ಧನುಷ್ ಎಸ್.ಜೆ (212), ಅನ್ವಿತಾ (210), ಕೃತಿಕಾ (210), ವಂಶಿ ಆಚಾರ್ಯ (210), ತೇಜಸ್ವಿ ಹೆಗ್ಡೆ (209), ನೀಹಾ (208), ಸಂಜನ್ ಬಿ.ಆರ್ (208) , ಶಿಫಾ (207), ರಿತಿಕಾ (205) , ಐಶ್ವರ್ಯ ಎ ರಾವ್ (205) , ಪ್ರಕ್ರತಿ (202), ಹರ್ಷಿತಾ (200), ಸ್ಫೂರ್ತಿ ಜಿ (200), ಮೇಘನಾ ಸುವರ್ಣ (200), ಪಂಚಮಿ (200)
ಮತ್ತು ತ್ರಿಶಾ ಕ್ಲಾಸಸ್ ನ ಚೇತನಾ ಎಸ್ ಸಾಲ್ವಂಕರ್ (302) , ಓಂಕಾರ್ ಎನ್ ಶೇಟ್ (300), ಮಹೀಧರ ತುಳಸಿ (279), ಮನೀಷಾ ವಾಸು ಮೊಗೇರ್ (265), ಹನೀಫ್ (262), ಅನ್ನಪೂರ್ಣೇಶ್ವರಿ ಎಂ.ಪತ್ತಾರ್ (244), ರಾಜೇಶ್ವರಿ ವಿ (244) , ಅಮೂಲ್ಯ (232) , ಶ್ರೇಯ ಶೆಟ್ಟಿ (229), ಸನಾತ್ ಎಸ್ (227), , ಅಕ್ಷಯಾ (222) ರೆಶಿತಾ ಎಂ.ಎಲ್ (218), ಪಲ್ಲವಿ (217), ಅಭಯ್ (210), ಗೌತಮಿ ಶೆಟ್ಟಿ (206), ಆಸ್ತಾ (201) ಉತ್ತೀರ್ಣರಾಗಿರುತ್ತಾರೆ
ಮಂಗಳೂರು :
ತ್ರಿಶಾ ಕಾಲೇಜು ಅಳಕೆಯ, ಪ್ರಣ್ವಿತ್ (315), ಸಮೃದ್ಧಿ ಆರ್ ರೈ(302), ಅಡ್ಯಾರ್ ಪ್ರಖ್ಯಾತ್ ಪ್ರಶಾಂತ್ (285), ನಿಧಿ ರೈ (283), ಸೌಜನ್ಯ ಎಂ.ಕೆ (281), ಆಯಿಷಾ ಶಿಫಾನಾ (275), ಅಶ್ವಿತ್ ಎಸ್ ಕರ್ಕೇರ (273), ನೇಹಾ ಎಸ್.ರಾವ್ (272), ಫಾತಿಮಾ ರಶ್ಧಾ (270), ಗೌತಮಿ (264), ಸೂರಜ್ ವಿಶ್ವನಾಥ್ ಆಚಾರಿ (262), ಭವ್ಯಶ್ರೀ ಕೆ. (261), ದಿಯಾ ಎಸ್ ಶೆಟ್ಟಿ (256), ಕೆ ಪ್ರೀತಿಶ್ ನಾರಾಯಣ್ ಶರ್ಮಾ (252), ಆಯಿಷ್ ಖಾದರ್ (252), ಅಧಿಲ್ ಅಬ್ದುಲ್ ರಹ್ಮಾನ್ (251), ದೀಪ್ತಿ (248), ದೀಕ್ಷಾ ಜಿ ದೇವಾಡಿಗ (248), ಅಶ್ವಿನ್ ಎಲ್. (245), ವಾರನ್ ಲೂವಿಸ್ (244), ಎನ್.ಹರ್ನಿ (242), ಜೇನ್ ಅಲ್ವಿಟಾ ಡಿಸೋಜಾ (242), ಸುಶಾಂತ್ (239), ಐಶ್ವರ್ಯ (236) ,ಚೇತನ್ ಸಿ ಶೆಟ್ಟಿ (235), ಸಹನಾ ಆರ್ ಭಟ್ (233), ಅಪೂರ್ವ (230), ಶ್ರೀಜಿಥಿನ್ ಸಜಂಕಿಲ (230), ಎಸ್.ಗಣೇಶ್ ಕಾಮತ್ (229), ಪ್ರಜಯ್ ಕುಲಾಲ್ (229), ಯಶ್ವಿಕ ಎಂ.ವಿ (224), ದುರ್ಗಾ ಪ್ರಸಾದ್ (223) , ಸಹನಾ ಬಿ. (223), ಚರಣ್ ಭಟ್ (222), ಪ್ರಜ್ಞಾ ಡಿ. ರೈ (222), ಎಸ್ ವಿನಯ್ ಜೋಯಿಸ್ (221), ಡಿ. ಅಭಿರಾಮ ಶಾಸ್ತ್ರೀ (219), ಶ್ರೀ ವಿದ್ಯಾ (219), ಪ್ರತೀಕ್ಷಾ (219), ಸಿರಿ ಟಿ (219)., ಐಶ್ವರ್ಯ (219), ಕೀರ್ತನ ಎಚ್ ಅಡಿಯಾರ್ (217), ವಿಜೇತ್ ಡಿ. (214), ತುಷಾರ್ ಪೂಜಾರಿ (214), ಶ್ರೇಯ ಎಸ್ ಶೆಟ್ಟಿ (211), ದೀಕ್ಷಿ ಮುತಮ್ಮಾ ಕೆ.ಟಿ (210) , ಮಾನ್ಯ ಎಚ್.ಎಂ (209) , ಶ್ರೀವತ್ಸ ಅಗ್ಗಿತ್ತಾಯ ಕೆ (209) , ತೇಜಸ್ವಿ ಎಂ.ಡಿ (209) , ಅದಿತಿ ಡಿ ಅಂಚನ್ (209), ಸೂರಜ್ (207), ಶ್ರಾವ್ಯ ದೀಕ್ಷಿತ್ ಜಿ.(206) , ಎಂ.ಕೃಷ್ಣ ಪ್ರಭು (206), ಶಿಪಾಲಿ (205), ಚಿನ್ಮಯಿ (203), ದೀಪ್ತಿ (203), ಕರಿಷ್ಮಾ ವೈ (200), ಮೇಘ ಎಸ್ ಬಿ (200) , ಬಿ. ಎಸ್ ಸ್ಮಿತಾ (200), ಸಮನ್ವಿತಾ ರಾವ್ (200)
ಮತ್ತು ತ್ರಿಶಾ ಕ್ಲಾಸಸ್ ನಿಂದ ರಾಯೀಸ್ ಶಫಿ (273), ವಿನೋದ್ ಧರ್ಮಸಿಂಗ್ ರಾಥೋಡ್ (266), ಪ್ರಖ್ಯಾತ್ ಡಿಬಿ (256) , ನೇಹಾ ಸಿಂಗ್ (251), ಸಾತ್ವಿಕ್ (223), ಅಕ್ಷಯ್ ರೈ ಕೆ (218), ಉತ್ತೀರ್ಣರಾಗಿದ್ದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಿ. ಎ ಗೋಪಾಲಕೃಷ್ಣ ಭಟ್, ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ