ವಿಧಾನಪರಿಷತ್ ರಾಜ್ಯದಲ್ಲಿ ವಾಹನಗಳಿಗೆ ಎಚ್.ಎಸ್ ಆರ್ ಪಿ ನೋಂದಣಿ ಫಲಕ ಅಳವಡಿಕೆ ಪ್ರಮಾಣ ತೀರಾ ಕಡಿಮೆಯಿದೆ. ಹೀಗಾಗಿ ಡಿಕೆ ಗಡುವನ್ನು 3 ತಿಂಗಳು ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. IND ಎಚ್ಎಸ್ಆರ್ಪಿ ಆಳವ ಕಾಂಗ್ರೆಸ್ನ ಮಧು ಜಿ.ಮಾದೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2019ರ ಏಪ್ರಿಲ್ಗಿಂತ ಹಿಂದೆ ನೋಂದಣಿಯಾದ 2 ಕೋಟಿ ವಾಹನಗಳು ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಬೇಕಿದೆ
ಅದರ ಅಳವಡಿಕೆಗೆ 17 ರಂದು ಅಂತಿಮ ದಿನವಾಗಿ ವಾಹನ ಮಾಲೀಕರಗೆ ಗಡುವು ನೀಡಲಾಗಿದೆ. ಆದರೆ, ಈವರೆಗೆ 18.32 ಲಕ್ಷ ವಾಹನ ಗಳು ಮಾತ್ರ ಎಚ್ ಎಸ್ಆರ್ಪಿ ಅಳವಡಿಕೆ ಅದರಂತೆ’ಶೇ. 9.16ರಷ್ಟು ವಾಹನಗಳುಮಾತ್ರ ಸರ್ಕಾರದ ಆದೇಶವನ್ನು ಪಾಲಿಸಿವೆ. ಹೀಗಾಗಿ ಎಚ್ಎಸ್ಆರ್ಪಿ ಅಳವಡಿಕೆ ಗಡುವನ್ನು ಮತ್ತೆ 3 ತಿಂಗಳು ಅಂದರೆ ಮೇ 17 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಈ ಕುರಿತು ಆದೇಶಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು