Home » ವಿಕಸಿತ ಭಾರತ ದೇಶದ ಯುವಶಕ್ತಿಯ
 

ವಿಕಸಿತ ಭಾರತ ದೇಶದ ಯುವಶಕ್ತಿಯ

by Kundapur Xpress
Spread the love

ಹೊಸದಿಲ್ಲಿ: ಕನಸಿನ ಭಾರತವಾಗಿರಲಿದ್ದು, ಭವಿಷ್ಯದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರ ಹೇಗಿರಬೇಕೆಂಬುದನ್ನು ನಿರ್ಧರಿಸುವ ಗರಿಷ್ಠ ಹಕ್ಕು ಯುವ ಸಮುದಾಯಕ್ಕಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಕನಸು, ನಿಮ್ಮ ಪರಿಶ್ರಮ ಮತ್ತು ಮೋದಿ ಸಂಕಲ್ಪ ಇವು ವಿಕಸಿತ ಭಾರತಕ್ಕೆ ಗ್ಯಾರಂಟಿಯಾಗಿವೆ ಎಂದು ಹೇಳಿದ್ದಾರೆ.

ದೇಶಾದ್ಯಂತದ ರೈಲು ನಿಲ್ದಾಣಗಳನ್ನು ಪುನಶ್ವೇತನ ಗೊಳಿಸುವ ಸರಕಾರದ ಸಂಕಲ್ಪದ ಭಾಗವಾಗಿ 554 ಅಮೃತ ಭಾರತ್ ನಿಲ್ದಾಣಗಳಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ, ಇದೇ ಸಂದರ್ಭದಲ್ಲಿ ಹಲವು ರೈಲ್ವೆ ಮೇಲ್ಲೇತುವೆಗಳು ಹಾಗೂ ಕೆಳ ಸೇತುವೆಗಳನ್ನು ಉದ್ಘಾಟಿಸಿದರು. ಸುಮಾರು 2ಸಾವಿರಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಪ್ರಧಾನಿ

   

Related Articles

error: Content is protected !!