Home » ಉಗ್ರರ ಟಾರ್ಗೆಟ್‌ ಐಟಿಬಿಟಿ
 

ಉಗ್ರರ ಟಾರ್ಗೆಟ್‌ ಐಟಿಬಿಟಿ

by Kundapur Xpress
Spread the love

ಬೆಂಗಳೂರು : ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರರು ಐಟಿಬಿಟಿ ಕಂಪನಿಗಳನ್ನು ಗುರಿಯಾಗಿಸಿ ಬಾಂಬ್ ಸ್ಪೋಟಿಸುವ ಗುರಿ ಹೊಂದಿದ್ದರು ಎಂಬ ಸ್ಫೋಟಕ ಮಾಹಿತಿ ಎನ್‌ಐಎ ತನಿಖೆಯಲ್ಲಿ ಬಹಿರಂಗವಾಗಿದೆ.

ಬೆಂಗಳೂರು ಐಟಿಬಿಟಿ ಕ್ಷೇತ್ರದಲ್ಲಿ ವಿಶ್ವದಲ್ಲೇ ಪ್ರಖ್ಯಾತಿಯಾಗಿರುವ ಹಿನ್ನಲೆ ಅಲ್ಲಿ ಸ್ಫೋಟ ನಡೆಸಿದರೆ ಪ್ರಪಂಚದಲ್ಲೇ ಸುದ್ದಿಯಾಗುತ್ತದೆ ಎಂದು ಉಗ್ರರು ಅಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ.

   

Related Articles

error: Content is protected !!