Home » ಸಂಪನ್ನ ರಾಷ್ಟ್ರಕ್ಕಾಗಿ ಈ ಚುನಾವಣೆ
 

ಸಂಪನ್ನ ರಾಷ್ಟ್ರಕ್ಕಾಗಿ ಈ ಚುನಾವಣೆ

by Kundapur Xpress
Spread the love

ಹೊಸದಿಲ್ಲಿ: 2047ರಲ್ಲಿ ಸಂಪನ್ನ ರಾಷ್ಟ್ರ ನಿರ್ಮಾಣ ಮತ್ತು ಪ್ರಸಕ್ತ ಬಲಿಷ್ಠ ಸರ್ಕಾರ ರಚಿಸುವ ನಿಟ್ಟಿನಲ್ಲಿ ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳಿಗೆ ನೀವು ಕೊಡುವ, ಕೊಟ್ಟಿರುವ ಒಂದೊಂದು ಮತಗಳೂ ವರದಾನವಾಗಲಿವೆ. ಹಾಗಾಗೇ ಪ್ರಸಕ್ತ ಚುನಾವಣೆ ಸಾಮಾನ್ಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಭವ್ಯ ಭವಿಷ್ಯ ರೂಪಿಸಲು ಈ ಚುನಾವಣೆ ಸ್ವರ್ಣಾವಕಾಶ. ಕಳೆದೈದಾರು ದಶಕಗಳ ಕಾಂಗ್ರೆಸ್ ಆಳ್ವಿಕೆಯ ಅವಧಿಯಲ್ಲಿ ನಮ್ಮ ಕುಟುಂಬಗಳು, ಕುಟುಂಬಗಳ ಹಿರಿಯ ಸದಸ್ಯರು ಅನುಭವಿಸಿರುವ ಅತೀವ ಬವಣೆಗಳಿಂದ ಮುಕ್ತರಾಗುವ ಮಹತ್ವದ ಘಳಿಗೆಯಿದು ಎಂದು ನುಡಿದರು

   

Related Articles

error: Content is protected !!