160
ಗಂಗೊಳ್ಳಿಯಲ್ಲಿ ಲಯನ್ ಫಿಶ್
ಕುಂದಾಪುರ:ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ
ಬಲು ಅಪರೂಪದ ಜಾತಿಯ ಮೀನೊಂದು ಸಿಕ್ಕಿದ್ದು
ಅದುವೇ ಲಯನ್ ಫಿಶ್ ಗಂಗೊಳ್ಳಿಯ ರಘು ಖಾರ್ವಿ
ಎಂಬವರು ಭಾನುವಾರ ಪಂಚಗಂಗಾವಳಿ ನದಿಯಲ್ಲಿ ಮೀನು ಹಿಡಿಯುತ್ತಿದ್ದಾಗ
ಲಯನ್ ಫಿಶ್ ಅವರ ಬಲೆಗೆ ಬಿದ್ದಿದೆ ಈ ಮೀನು ಬಹಳ ಅಪಾಯಕಾರಿಯಾಗಿದ್ದು
ಇಂಡೊ ಫೆಸಿಫಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ
ಈ ಮೀನು ಆಕ್ರಮಣಕಾರಿ ಸ್ವಭಾವ ಹೊಂದಿರುವುದರಿಂದ
ಹತ್ತಿರಕ್ಕೆ ಹೋಗುವಾಗ ಎಚ್ಚರಿಕೆ ಅಗತ್ಯ ಸಾಮಾನ್ಯವಾಗಿ
ಈ ಮೀನನ್ನು ಯಾರೂ ತಿನ್ನುವುದಿಲ್ಲ
ಈ ಮೀನು ನೋಡಲು ಅಂದವಾಗಿದ್ದು
ಚೂಪಾದ ಮುಳ್ಳುಗಳು ಹಾಗೂ ರೆಕ್ಕೆಗಳಿರವುದರಿಂದ
ಇದನ್ನು ಅಕ್ವೇರಿಯಂನಲ್ಲಿಟ್ಟು ಸಾಕುತ್ತಾರೆ