ಸುಳ್ಯ : ಸುಳ್ಯದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿಯಾದ ಸುಳ್ಯದ ಶಾಂತಿನಗರದ ನಿವಾಸಿ ಉಮಾರ್ ಅವರ ಮಗ ಮುಸ್ತಫ ಪೈಚಾರ್ ಯಾನೆ ಮಹಮದ್ ಮುಸ್ತಫಾ (43 ವರ್ಷ) ಎಂಬಾತವನ್ನು ಇಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರಿನ ಎನ್ ಐ ಏ ತಂಡ ಬಂಧಿಸಿದೆ
ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಬೆಂಗಳೂರಿನ ಎನ್ ಐ ಎ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ