Home » ಡಾ. ರಾಜಾ ನಿಧನ
 

ಡಾ. ರಾಜಾ ನಿಧನ

by Kundapur Xpress
Spread the love

ಮಣಿಪಾಲ :  ಹಿರಿಯ ನರಶಸ್ತ್ರಚಿಕಿತ್ಸಕ ಪ್ರೊ| ಡಾ। ಎ. ರಾಜಾ ರವರು ನಿನ್ನೆ ಮಣಿಪಾಲದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 72 ವರ್ಷ ವಯಸ್ಸಾಗಿತ್ತು ಮೃತರು  ಪತ್ನಿ ಪುತ್ರಿಯನ್ನು ಅಗಲಿದ್ದಾರೆ. ಮೂಲತಃ ತಮಿಳುನಾಡಿನವರಾದ ಡಾ। ರಾಜಾ ಅವರು ಹಲವಾರು ವರ್ಷಗಳ ಕಾಲ ತಮ್ಮ ಸೇವೆಯನ್ನು ಉಡುಪಿ ಜಿಲ್ಲೆಯಲ್ಲಿ ಸಲ್ಲಿಸಿದ್ದರು.

   

Related Articles

error: Content is protected !!