Home » ಇನ್ಸುಲೇಟರ್‌ ಚಾಲಕನಿಗೆ ಹಲ್ಲೆ
 

ಇನ್ಸುಲೇಟರ್‌ ಚಾಲಕನಿಗೆ ಹಲ್ಲೆ

by Kundapur Xpress
Spread the love

ಕುಂದಾಪುರ : ಐವರು ದುಷ್ಕರ್ಮಿಗಳ ತಂಡವೊಂದು ಮೀನು ಸಾಗಾಟದ ಇನ್ಸುಲೇಟರ್ ಲಾರಿಗೆ ಅಡ್ಡ ಹಾಕಿ ಚಾಲಕನಿಗೆ ಹಲ್ಲೆಗೈದು, ಚೂರಿಯಿಂದ ಇರಿದು ಹಣ ಲೂಟಿಗೈದ ಘಟನೆ ತಮಿಳುನಾಡಿನ ಸೇಲಂ ಸಮೀಪದ ಉಳನ್ನೂರು ಎಂಬಲ್ಲಿ ಸಂಭವಿಸಿದೆ.

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಇನ್ಸುಲೇಟರ್ ಚಾಲಕ ಕೇರಳ ಮೂಲದ ಬಶೀರ್ (35) ಅವರು ವಾಹನವನ್ನು ಕೇರಳದ ಮಲಪ್ಪುರಂನ ಮಂಜೇರಿಯಲ್ಲಿ ನಿಲ್ಲಿಸಿ, ರೈಲು ಹತ್ತಿ ಕುಂದಾಪುರಕ್ಕೆ ಬಂದು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ

   

Related Articles

error: Content is protected !!