ಕುಂದಾಪುರ : ಕುಂದಾಪುರ ತಾಲೋಕಿನಾದ್ಯಂತ ಅವ್ಯಾವಹತವಾಗಿ ಮಳೆ ಸುರಿಯುತ್ತಿದ್ದು ಅನೇಕ ಕಡೆಗಳಲ್ಲಿ ನೆರೆ ಸೃಷ್ಠಿಯಾಗಿದೆ ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ವಿಭಾಗಾಧಿಕಾರಿಗಳು ರಜೆ ಘೋಷಿಸದಿದ್ದರೂ ಇಂದಿನ ಶಾಲಾ ಮಕ್ಕಳ ಹಾಜರಾತಿ ಕಡ್ಡಾಯವಿಲ್ಲ ಎಂದು ಬಿ ಇ ಓ ಶೋಭಾಶೆಟ್ಟಿಯವರು ತಿಳಿಸಿದ್ದು ರಜೆ ಘೋಷಣೆಯ ಬಗ್ಗೆ ಆಯಾಯ ಶಾಲೆಯ ಮುಖ್ಯಸ್ಥರು ನಿರ್ಣಯ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ