Home » ರಾಷ್ಟ್ರ ಮಟ್ಟದಲ್ಲಿ 6ನೇ ಸ್ಥಾನ 
 

ರಾಷ್ಟ್ರ ಮಟ್ಟದಲ್ಲಿ 6ನೇ ಸ್ಥಾನ 

by Kundapur Xpress
Spread the love

ಸಾಮಾನ್ಯ ಜ್ಞಾನ ಪರೀಕ್ಷೆ-ರಾಷ್ಟ್ರ ಮಟ್ಟದಲ್ಲಿ 6ನೇ ಸ್ಥಾನ

ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಬೆಂಗಳೂರು ಇವರು ಅಯೋಜಿಸಿದ ಅಖಿಲ ಭಾರತ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ .ಎಸ್. ಭಟ್ 6ನೇ ಸ್ಥಾನ  ಪಡೆದಿರುತ್ತಾನೆ. ಇವರಿಗೆ  ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

   

Related Articles

error: Content is protected !!