Home » ಕಡಲಿನಲ್ಲಿ ಗಾಳಿಯ ಆರ್ಭಟ
 

ಕಡಲಿನಲ್ಲಿ ಗಾಳಿಯ ಆರ್ಭಟ

ಹವಾಮಾನ ಇಲಾಖೆ ಮುನ್ನೆಚ್ಚರಿಕೆ

by Kundapur Xpress
Spread the love

ಉಡುಪಿ : ಕರ್ನಾಟಕ ಕರಾವಳಿಯುದ್ದಕ್ಕೂ ಗಾಳಿಯ ಆರ್ಭಟ ಹೆಚ್ಚಾಗಿರಲಿದ್ದು, ಕಡಲು ಕೂಡಾ ಪ್ರಕ್ಷುಬ್ಧ ಸ್ಥಿತಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕಡಲ ಪ್ರದೇಶಗಳಲ್ಲಿ ಗಾಳಿಯ ತೀವ್ರತೆ ಗಂಟೆಗೆ 55 ಕಿಲೋ ಮೀಟರ್‌ನಷ್ಟು ಇರುವ ಸಾಧ್ಯತೆಯಿದ್ದು, ಮೀನುಗಾರಿಕೆಗೆ ತೆರಳುವವರು ಹಾಗೂ ಕಡಲ ತೀರದ ನಿವಾಸಿಗಳು, ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

   

Related Articles

error: Content is protected !!