ಕುಂದಾಪುರ : ನಗರದ ಫಿಶ್ ಮಾರ್ಕೇಟ್ ರಸ್ತೆಯ ನಿವಾಸಿಯಾದ ಚಂದು ಪೂಜಾರ್ತಿಯವರ ಮೂರನೇ ಮಗನಾದ ಸುಂದರ ಪೂಜಾರಿಯವರು ಇಂದು ಸಂಜೆ ನಿಧನ ಹೊಂದಿದರು ಅವರಿಗೆ 75 ವರ್ಷ ವಯಸ್ಸಾಗಿತ್ತು
ಸುಂದರ ಪೂಜಾರಿಯವರು ಮಂಗಳೂರು – ಮುಂಬೈ ಬಸ್ ಇದರ ಚಾಲಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಅವರು ಪತ್ನಿ ಪುತ್ರ ಹಾಗ ಪುತ್ರಿ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ
ಅವರ ಅಂತ್ಯಸಂಸ್ಕಾರವು ನಾಳೆ ಗುರುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು ಅವರ ಮೂಲ ಮನೆಯಲ್ಲಿ (ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ಎದುರು) ವಿಧಿ-ವಿದಾನಗಳು ಜರುಗಲಿದೆ ಎಂದು ಅವರ ಕುಟುಂಬಿಕರು ತಿಳಿಸಿದ್ದಾರೆ