Home » ಅಕ್ರಮ ಆಸ್ತಿ : ಜೈಲು ಶಿಕ್ಷೆ
 

ಅಕ್ರಮ ಆಸ್ತಿ : ಜೈಲು ಶಿಕ್ಷೆ

by Kundapur Xpress
Spread the love

ಅಕ್ರಮ ಆಸ್ತಿ : ಜೈಲು ಶಿಕ್ಷೆ

ಮಂಗಳೂರು: ಮುಲ್ಕಿ ನಗರ ಪಂಚಾಯಿತಿ

ಇದರ ಇಂಜಿನಿಯರ್‌ ಆಗಿರುವ

ಪದ್ಮನಾಭ.ಎನ್.ಕೆ.ಇವರು  ಅದಾಯಕ್ಕಿಂತ

ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ್ದು

ಇವರ ಮೇಲೆ  ಲೋಕಾಯುಕ್ತ ಪೂಲೀಸರು

ದಾಳಿ ನೆಡೆಸಿ ಪ್ರಕರಣ  ದಾಖಲಿಸಿದ್ದರು

ಈ ಪ್ರಕರಣದ ಬಗ್ಗೆ ವಿಚಾರಣೆ ನೆಡೆಸಿದ ಮಾನ್ಯ ಜಿಲ್ಲಾ ಸತ್ರ ನ್ಯಾಯಲಯವು

ಇಂದು ಅಂತಿಮ ತೀರ್ಪು ನೀಡಿದ್ದು ನ್ಯಾಯಾಧೀಶರಾದ 

ಮಾನ್ಯ ಬಿ.ಬಿ.ಜಕಾತಿ ಇವರು ಆರೋಪಿಗೆ 4 ವರ್ಷಗಳ ಸಾದಾ ಸಜೆ

ಹಾಗೂ ರೂ.26,50,000/- ದಂಡ ವಿಧಿಸಿದೆ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ

ಮತ್ತೆ 6 ತಿಂಗಳ ಕಾಲ ಹೆಚ್ಚುವರಿ ಸಾದಾ ಸಜೆಗೆ ಆದೇಶಿಸಿ

ಅಂತಿಮ ತೀರ್ಪು ಹೊರಡಿಸಿದ್ದಾರೆ

   

Related Articles

error: Content is protected !!