Home » ಸಿಮೆಂಟ್ ಲಾರಿ ಪಲ್ಟಿ : ಚಾಲಕ ಸಾವು
 

ಸಿಮೆಂಟ್ ಲಾರಿ ಪಲ್ಟಿ : ಚಾಲಕ ಸಾವು

by Kundapur Xpress
Spread the love

ಬೈಂದೂರು : ಬೈಂದೂರು ತಾಲೂಕಿನ ಒತ್ತಿನೆಣೆ ತಿರುವಿನಲ್ಲಿ ಸಿಮೆಂಟ್ ಲಾರಿಯೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ಸಂಜೆ 7.30ರ ಸುಮಾರಿಗೆ  ಸಂಭವಿಸಿದೆ. ಝಾರ್ಖಂಡ್ ಮೂಲದ ಚಾಲಕ ದಾಮೋದರ ಯಾದವ್ (55ವರ್ಷ) ಮೃತಪಟ್ಟಿದ್ದಾರೆ

ಲೋಕಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

   

Related Articles

error: Content is protected !!