ಕುಂದಾಪುರ : ನಗರದ ಬರೇಕಟ್ಟು ಬಳಿಯ ಬಾಳೆಹಿತ್ಲು ನಿವಾಸಿಯಾದ ಪೈಂಟರ ವೆಂಕಟೇಶ್ ಎಂಬವರು ನಿಧನ ಹೊಂದಿದರು ಸ್ಥಳೀಯ ಬೊಬ್ಬರ್ಯನಕಟ್ಟೆ ಸಮೀಪದ ಜನತಾ ಸ್ಟೇ ಪೈಂಟಿಂಗ್ಸ್ ಅಂಗಡಿ ಮಾಲೀಕರಾದ ಅವರಿಗೆ 55 ವರ್ಷ ವಯಸ್ಸಾಗಿತ್ತು
ಇಲ್ಲಿನ ಬಾಳೆಹಿತ್ತು ನಿವಾಸಿಯಾಗಿರುವ ಇವರು ಇತ್ತೀಚೆಗೆ ಅಪಘಾತದಲ್ಲಿ ಪುತ್ರನ ಸಾವಿನ ಘಟನೆಯಿಂದ ತೀವ್ರ ದುಃಖಿತರಾಗಿದ್ದು ಅನಾರೋಗ್ಯಕ್ಕೀಡಾಗಿದ್ದರು ಇದೀಗ ಪುತ್ರ ನಿಧನ ಹೊಂದಿದ ಒಂದು ತಿಂಗಳ ಒಳಗಾಗಿ ತಂದೆಯೂ ಕೂಡ ನಿಧನ ಹೊಂದಿದ್ದಾರೆ