Home » ನಾಳೆ ವಿಶ್ವರೂಪ ದರ್ಶನ
 

ನಾಳೆ ವಿಶ್ವರೂಪ ದರ್ಶನ

ಕುಂದಾಪ್ರ ವೆಂಕಟ್ರಮಣ ದೇವಸ್ಥಾನ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಾಳೆ ನ.10  ಭಾನುವಾರದಂದು ಪ್ರಾತಃ ಕಾಲ  5.00 ಗಂಟೆಗೆ  ಹಣತೆ ದೀಪಗಳ ಬೆಳಕಿನಲ್ಲಿ ಶ್ರೀ ದೇವರ ವಿಶ್ವರೂಪ ದರ್ಶನ ಜರಗಲಿದೆ. ಆ ಸಂದರ್ಭದಲ್ಲಿ ದೇವಸ್ಥಾನದ ಸುತ್ತ ಚಿತ್ತಾಕರ್ಷಕ ರಂಗೋಲಿಗಳು ಪ್ರದರ್ಶನಗೊಳ್ಳಲಿವೆ ಎಂದು ದೇಗುಲದ ಆಡಳಿತ ಮೊಕ್ತಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

 

Related Articles

error: Content is protected !!