Home » 108 ಸೌಭಾಗ್ಯ ದ್ರವ್ಯ (ಬಾಗಿನ) ಸಮರ್ಪಣೆ
 

108 ಸೌಭಾಗ್ಯ ದ್ರವ್ಯ (ಬಾಗಿನ) ಸಮರ್ಪಣೆ

ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಿ

by Kundapur Xpress
Spread the love

ಗಂಗೊಳ್ಳಿ : ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಿ ಸನ್ನಿಧಿಗೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವ ಸುಮಂಗಲಿಯರಿಂದ ಪ್ರಸಕ್ತ ಕಾರ್ತಿಕ ಮಾಸದ ಪ್ರಯುಕ್ತ ಸಕಲ ಶ್ರೇಯೋಭಿವೃದ್ಧಿಗಾಗಿ 108 ಸಾಮೂಹಿಕ ಸೌಭಾಗ್ಯ ದ್ರವ್ಯ (ಬಾಗಿನ) ಸಮರ್ಪಣ ಸೇವೆ ನ.17ರಂದು ಬೆಳಿಗ್ಗೆ 10.30 ರಿಂದ ಆಯೋಜಿಸಲಾಗಿದೆ. ಬಳಿಕ ಭಜನಾ ಕಾರ್ಯಕ್ರಮ ಮಧ್ಯಾಹ್ನ 1.00 ಗಂಟೆಗೆ ಮಹಾಮಂಗಳಾರತಿ ಅನ್ನ ಸಂತರ್ಪಣೆ ಸೇವೆ ನಡೆಯಲಿದೆ.

ಭಕ್ತಾದಿಗಳು ಈ ಸತ್ಕಾರ್ಯದಲ್ಲಿ ಭಾಗವಹಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Related Articles

error: Content is protected !!