Home » ಕೋಟ ಶ್ರೀಕಾಂತ ಆಚಾರ್ಯ ಅವರಿಗೆ 2024ರ ವಿಶ್ವಶಿಲ್ಪಿ ಡಂಕಣ ಪ್ರಶಸ್ತಿ
 

ಕೋಟ ಶ್ರೀಕಾಂತ ಆಚಾರ್ಯ ಅವರಿಗೆ 2024ರ ವಿಶ್ವಶಿಲ್ಪಿ ಡಂಕಣ ಪ್ರಶಸ್ತಿ

by Kundapur Xpress
Spread the love

ಕೋಟ : ಹುಬ್ಬಳ್ಳಿಯ ಮಹಾವೀರಗಲ್ಲಿಯ ಶ್ರೀ ವಿಶ್ವಕರ್ಮ ದೇವಸ್ಥಾನದ ಉತ್ಸವ ಮೂರ್ತಿ( ರಜತ ಮೂರ್ತಿ)ಯನ್ನು ಮಾಡುತ್ತಿರುವ ಖ್ಯಾತ ಲೋಹ ಹಾಗೂ ಶಿಲಾ ಶಿಲ್ಪಿ, ವೇದ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳ ಸಾಂಗ ಅಧ್ಯಯನ ಮಾಡಿರುವ ಕೋಟ ಶ್ರೀಕಾಂತ ಆಚಾರ್ಯ ಅವರು 2024 ರ ವಿಶ್ವಶಿಲ್ಪಿ ಡಂಕಣ ಪ್ರಶಸ್ತಿಗೆ ಭಾಜನರಾಗಿದ್ದು .ಅವರಿಗೆ ಗಣ್ಯರ ಸಮ್ಮುಖದಲ್ಲಿ ನ30 ರಂದು ಶಿರಸಂಗಿಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಜರುಗುತ್ತಿರುವ 28ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವದಲ್ಲಿ ಪ್ರದಾನ ಮಾಡಲಾಯಿತು.

 

Related Articles

error: Content is protected !!