Home » ದೇವೇಂದ್ರ ಫಡ್ನವಿಸ್‌ಗೆ ಪರ್ಯಾಯಶ್ರೀ ಅಭಿನಂದನೆ
 

ದೇವೇಂದ್ರ ಫಡ್ನವಿಸ್‌ಗೆ ಪರ್ಯಾಯಶ್ರೀ ಅಭಿನಂದನೆ

by Kundapur Xpress
Spread the love

 ಉಡುಪಿ : ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ  ಗುರುವಾರ ಅಧಿಕಾರ ಸ್ವೀಕರಿಸಿದ ಉ ದೇವೇಂದ್ರ ಫಡ್ನವಿಸ್ ಅವರನ್ನು  ಪರ್ಯಾಯ ಪುತ್ತಿಗೆ  ಮಠದ  ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿನಂದಿಸಿದ್ದಾರೆ.

ಶ್ರೀಕೃಷ್ಣ ಭಕ್ತ, ಭಗವದ್ಗೀತೆಯಲ್ಲಿ ಶ್ರದ್ಧೆಯುಳ್ಳ ದೇವೇಂದ್ರ ಫಡ್ನವಿಸ್ ಕೋಟಿ ಲೇಖನ ಯಜ್ಞದಲ್ಲಿ ಭಾಗವಹಿಸಿದ್ದು ಶ್ರೀಕೃಷ್ಣನ ಅನುಗ್ರಹ ದಿಂದ ಮುಖ್ಯಮಂತ್ರಿ ಪದವಿಗೇರಿದ್ದಾರೆ.

ಶ್ರೀಕೃಷ್ಣ ಮುಖ್ಯಪ್ರಾಣರ ವಿಶೇಷ ಅನುಗ್ರಹದಿಂದ ಮಹಾರಾಷ್ಟ್ರ, ಹಾಗೂ ದೇಶಕ್ಕೆ ವಿಶೇಷ ಸೇವೆ ನೀಡುವಂತಾಗಲಿ ಎಂದು ಹಾರೈಸಿದ್ದಾರೆ.

 

Related Articles

error: Content is protected !!