ಕುಂದಾಪುರ : ತ್ರಾಸಿ ಸಮುದ್ರ ತೀರದಲ್ಲಿ ನಡೆದ ಜಸ್ಕಿ ರೈಡ್ ದುರಂತದಲ್ಲಿ ನಾಪತ್ತೆಯಾಗಿದ್ದ ರೈಡರ್ ರೋಹಿದಾಸ್ (41) ಅವರ ಮೃತದೇಹ ರವಿವಾರ ಇಡೀ ದಿನ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ.
ರವಿವಾರ ಬೆಳಗ್ಗಿನಿಂದ ಗಂಗೊಳ್ಳಿಯ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಗಂಗೊಳ್ಳಿ ಪೊಲೀಸರ ನೇತೃತ್ವದಲ್ಲಿ ಬೋಟ್ ಗಳ ಮೂಲಕ ಹುಡುಕಾಟ ನಡೆದರೂ ಯಾವುದೇ ಪ್ರಯೋಜನ ಆಗಿಲ್ಲ.