Home » ಮನೋಹರ ಪೂಜಾರಿ ನೂತನ ಸಾರಥಿ
 

ಮನೋಹರ ಪೂಜಾರಿ ನೂತನ ಸಾರಥಿ

ಕೋಟ ಪಂಚವರ್ಣ ಯುವಕ ಮಂಡಲ

by Kundapur Xpress
Spread the love

ಕೋಟ : ಕೋಟದ ಪ್ರತಿಷ್ಠಿತ ಪಂಚವರ್ಣ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಮನೋಹರ ಪೂಜಾರಿ ಆಯ್ಕೆಯಾಗಿದ್ದಾರೆ
ಇತ್ತೀಚಿಗೆ ಕೋಟದ ಪಂಚವರ್ಣ ಕಛೇರಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ಪಡೆಯಿತು.
ಗೌರವಾಧ್ಯಕ್ಷರಾಗಿ ಸತೀಶ್ ಹೆಚ್ ಕುಂದರ್,ಸ್ಥಾಪಾಕಾಧ್ಯಕ್ಷರಾಗಿ ಶೇವಧಿ ಸುರೇಶ್ ಗಾಣಿಗ, ಸಲಹಾ ಸಮಿತಿ ಅಧ್ಯಕ್ಷರಾಗಿ ರವೀಂದ್ರ ಕೋಟ,ಪ್ರಧಾನಕಾರ್ಯದರ್ಶಿಯಾಗಿ ನಿತೀನ್ ಕುಮಾರ್ ಕೋಟ,ಜತೆ ಕಾರ್ಯದರ್ಶಿಯಾಗಿ ಕೃಷ್ಣ ಕಾಂಚನ್,ಉಪಾಧ್ಯಕ್ಷರಾಗಿ ಸಂತೋಷ್ ಪೂಜಾರಿ,ದಿನೇಶ್ ಆಚಾರ್ ಮಣೂರು, ಸಂಚಾಲಕರಾಗಿ ಅಮೃತ್ ಜೋಗಿ,ಕೋಶಾಧಿಕಾರಿಯಾಗಿ ನಾಗರಾಜ್ ಪೂಜಾರಿ, ಕಾರ್ಯಾಧ್ಯಕ್ಷರಾಗಿ ಶಶಿಧರ ಪಡುಕರೆ,ಸಂಘಟನಾಕಾರ್ಯದರ್ಶಿಯಾಗಿ ಕೆ.ಆರ್ ಗಿರೀಶ್ ಆಚಾರ್,ಶಿಸ್ತು ಸಮಿತಿ ಅಧ್ಯಕ್ಷರಾಗಿ ಅಜಿತ್ ಆಚಾರ್ ,ಕ್ರೀಡಾಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ,ಮಹೇಶ್ ಬೆಳಗಾವಿ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ್ ಕಾಸನಗುಂದು,ಕಾರ್ತಿಕ್ ಆಚಾರ್ ,ಸಂದೇಶ್ ಆಚಾರ್ ಆಯ್ಕೆಯಾಗಿದ್ದಾರೆ

 

Related Articles

error: Content is protected !!