ಕೋಟ : ಇಲ್ಲಿನ ಬ್ರಹ್ಮಾವರ ತಾಲೂಕಿನ ವಿಪ್ರ ಮಹಿಳಾ ಸಾಲಿಗ್ರಾಮ ವಲಯ ಅಧ್ಯಕ್ಷರಾಗಿ ವನಿತಾ ಉಪಾಧ್ಯಾ ಆಯ್ಕೆಯಾಗಿದ್ದಾರೆ ಇತ್ತೀಚಿಗೆ ಸಾಲಿಗ್ರಾಮದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನುಆಯ್ಕೆಗೊಳಿಸಲಾಯಿತು. ವಿಪ್ರ ಮಹಿಳಾ ಸಾಲಿಗ್ರಾಮ ವಲಯದ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡಿದ್ದು ಗೌರವಾಧ್ಯಕ್ಷರಾಗಿ ಜಾಹ್ನವಿ ಹೇರ್ಳೆಉಪಾಧ್ಯಕ್ಷರಾಗಿ ಶ್ರಿ ದೇವಿ ಹೊಳ್ಳ,ಕಾರ್ಯದರ್ಶಿಯಾಗಿ ಸ್ಮಿತಾರಾಣಿ, ಜತೆ ಕಾರ್ಯದರ್ಶಿಯಾಗಿ ಪಾರ್ವತಿ ಮಯ್ಯ,ಕೋಶಾಧಿಕಾರಿಯಾಗಿ ಸುಜಾತ ಬಾಯಿರಿ,ಸಾಂಸ್ಕöÈತಿಕ ಕಾರ್ಯದರ್ಶಿಯಾಗಿ ಭಾರತಿ ಮಯ್ಯ ಆಯ್ಕೆಯಾದರು.