Home » ಜೀವ ಬೆದರಿಕೆ ದೂರು ದಾಖಲು
 

ಜೀವ ಬೆದರಿಕೆ ದೂರು ದಾಖಲು

by Kundapur Xpress
Spread the love

ಜೀವ ಬೆದರಿಕೆ ದೂರು ದಾಖಲು

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಬಜತ್ತೂರಿನ ನಿವಾಸಿಯಾದ ನವೀನ್‌ ಆಚಾರ್ಯ ಎಂಬವರಿಗೆ ಉಡುಪಿ ತಲೂಕಿನ ಶಿವಳ್ಳಿ ಗ್ರಾಮದ ಆಭರಣ ಜುವೆಲ್ಲರಿ ಶಾಪ್‌ ಬಳಿ ಅಪಾದಿತನಾದ ಸಂಪತ್‌ ಎಂಬವನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ ಬಗ್ಗೆ ಉಡುಪಿ ನಗರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

   

Related Articles

error: Content is protected !!