ಬ್ರೇಕಿಂಗ್ ನ್ಯೂಸ್ ಮೂವರು ಸಮುದ್ರ ಪಾಲು ಓರ್ವ ರಕ್ಷಣೆ by Kundapur Xpress January 8, 2025 written by Kundapur Xpress January 8, 2025 136 Spread the loveಮಂಗಳೂರು : ಕುಳಾಯಿ ಬಳಿಯ ಹೊಸಬೆಟ್ಟು ಬೀಚ್ ಬಳಿ ಪ್ರವಾಸಕ್ಕೆ ಬಂದಿದ್ದ ಮೂವರು ಸಮುದ್ರ ಪಾಲಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗದ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಮತ್ತು ಬೆಂಗಳೂರಿನ ಸತ್ಯವೇಲು ಮೃತರು. ಬೀದರ್ನ ಪರಮೇಶ್ವರ್ನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಬೆಂಗಳೂರಿನಿಂದ ನಿನ್ನೆ ನಾಲ್ವರು ಪ್ರವಾಸಕ್ಕೆ ಬಂದಿದ್ದರು. ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 0 comment 0 FacebookTwitterPinterestEmail Kundapur Xpress previous post ಕೃಷ್ಣ ಮಠ ಸಪ್ತೋತ್ಸವಕ್ಕೆ ಬರಲಿದ್ದಾರೆ ಆಸ್ಟ್ರೇಲಿಯಾ ಸಂಸದ next post ಶುಭ ದಿನದ ಪಂಚಾಂಗ Related Articles ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ December 26, 2024 ಕುಂದಾಪುರದ ಯೋಧ ಅನೂಪ್ ಪೂಜಾರಿಗೆ ವೀರಗತಿ December 25, 2024 ಹಂಗಳೂರು ಬಳಿ ಲಾರಿ ಪಲ್ಟಿ December 10, 2024 ಬೈಕ್ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು December 9, 2024 ಅಪರಿಚಿತ ಮೃತದೇಹ ಪತ್ತೆ December 9, 2024 ಈಜಲು ತೆರಳಿದ ಇಬ್ಬರು ಸಹೋದರರ ಸಾವು December 7, 2024 ಕುಂಟಾಡಿ ನೀಲಕಂಠ ಭಾಗವತ್ ನಿಧನ. December 7, 2024 ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ December 2, 2024 ಕೋಟತಟ್ಟು- ಹೆಜ್ಜೇನು ದಾಳಿ : ಇರ್ವರ ಸ್ಥಿತಿ ಗಂಭೀರ November 21, 2024 ಕುಂಭಾಸಿ ಬಳಿ ಭೀಕರ ಅಪಘಾತ : ಐವರು ಗಂಭೀರ November 20, 2024