Home » ಕಾರಂತ ಥೀಮ್ ಪಾರ್ಕ್ : ಚಿತ್ರನಟಿ ಜಯಮಾಲಾ ಭೇಟಿ
 

ಕಾರಂತ ಥೀಮ್ ಪಾರ್ಕ್ : ಚಿತ್ರನಟಿ ಜಯಮಾಲಾ ಭೇಟಿ

by Kundapur Xpress
Spread the love

ಕೋಟ : ಡಾ| ಶಿವರಾಮ ಕಾರಂತ ಥೀಮ್ ಪಾರ್ಕಿಗೆ ಮಾಜಿ ಸಚಿವೆ ಹಾಗೂ ಚಲನಚಿತ್ರ ನಟಿ ಜಯಮಾಲಾ ತಮ್ಮ ಪತಿಯೊಂದಿಗೆ ಭೇಟಿ ನೀಡಿದರು. ಅವರು ಕಾರಂತ ಥೀಮ್ ಪಾರ್ಕ್ನ ಗ್ರಂಥಾಲಯ ಆರ್ಟ್ ಗ್ಯಾಲರಿ, ಸಭಾಭವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇವರೊಂದಿಗೆ ಕುಂದಾಪುರದ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್ ಭಾವ, ಗಣಪತಿ ಭಟ್, ನ್ಯಾಯವಾದಿ ಅನಂತಪದ್ಮನಾಭ ಐತಾಳ ಉಪಸ್ಥಿತರಿದ್ದರು.

 

Related Articles

error: Content is protected !!