Home » ಕಾರು ಪಲ್ಟಿ : ಓರ್ವ ಗಂಭೀರ
 

ಕಾರು ಪಲ್ಟಿ : ಓರ್ವ ಗಂಭೀರ

by Kundapur Xpress
Spread the love

ಕಿನ್ನಿಗೋಳಿ : ನಿಯಂತ್ರಣ ತಪ್ಪಿದ ಲಕ್ಸುರಿ ಕಾರೊಂದು ಪಲ್ಟಿಯಾದ ಘಟನೆ  ಮುಂಡ್ಕೂರು- ಜಾರಿಗೆಕಟ್ಟೆ ಚರ್ಚ್ ಬಳಿ ನಡೆದಿದ್ದು ಓರ್ವ ಗಂಭೀರವಾಗಿ ಗಾಯಗೊಂಡು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ

ಕಾರು ಶಿವಮೊಗ್ಗದಿಂದ ಮಂಗಳೂರಿಗೆ ಪ್ರಯಾಣಿಸುತಿತ್ತು ವಿಷಯ ತಿಳಿದ ಸಾರ್ವಜನಿಕರು ತಕ್ಷಣ ಗಾಯಳುಗಳನ್ನು ತಕ್ಷಣ ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಲು ನೆರವಾದರು.

 

Related Articles

error: Content is protected !!