Home » ಫ್ರೆಂಡ್ಸ್ ಮಾವಿನಕಟ್ಟೆ ಟ್ರೋಫಿ
 

ಫ್ರೆಂಡ್ಸ್ ಮಾವಿನಕಟ್ಟೆ ಟ್ರೋಫಿ

ಮೈಲಾರೇಶ್ವರ ಯುವಕ ಮಂಡಲ ದ್ವಿತೀಯ

by Kundapur Xpress
Spread the love

ಕುಂದಾಪುರ : ಫ್ರೆಂಡ್ಸ್ ಮಾವಿನಕಟ್ಟೆ ಇವರ ಆಶಯದಲ್ಲಿ ನಡೆದ ಹತ್ತನೇ ಬಾರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಕುಂದಾಪುರ ನಗರದ ಶ್ರೀ ಮೈಲಾರೇಶ್ವರ ಯುವಕ ಮಂಡಲವು ದ್ವಿತೀಯ ಸ್ಥಾನವನ್ನು ಗಳಿಸಿದೆ 

ದಿನಾಂಕ 18-1-2025 ಶನಿವಾರ ಮಾವಿನಕಟ್ಟೆ ಶಾಲಾ ಒಠಾರದಲ್ಲಿ ನಡೆದ 65 ಕೆಜಿ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವಾದ ಪಡೆದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ

 

Related Articles

error: Content is protected !!