138
ಕುಂದಾಪುರಕ್ಕೆ ತಂಪೆರೆದ ಮಳೆ
ಕುಂದಾಪುರ:ಹಲವು ದಿನಗಳಿಂದ ಬೇಸಿಗೆಯ ಕಡು ಬಿಸಿಲಿನಿಂದ ಬಳಲುತ್ತಿದ್ದ ಕುಂದಾಪುರ ಜನತೆಗೆ ಬುಧವಾರ ಸಂಜೆ 7.30ಕ್ಕೆ ಬಂದ ಮಳೆ ಇಳೆಯನ್ನು ತಂಪೆರೆಯಿತು
ಅರ್ಧ ಗಂಟೆಗಳ ಕಾಲ ಗುಡುಗು ಸಿಡಿಲು ಮಿಂಚುಗಳೊಂದಿಗೆ ಆಗಮಿಸಿದ ಮಳೆರಾಯನಿಂದಾಗಿ ಕೆಲವು ಸಮಯಗಳ ಕಾಲ ವಿದ್ಯುತ್ ವ್ಯತ್ಯಯವಾಗಿತ್ತು ಆದರೂ ಮಳೆಯಿಂದಾಗಿ ಜನರು ನಿಟ್ಟುಸಿರು ಬಿಟ್ಟರು