ಕರಾವಳಿ ಸುದ್ದಿ ಉಡುಪಿ-ಶಕ್ತಿ ಯೋಜನೆಗೆ ಚಾಲನೆ by Kundapur Xpress June 12, 2023 written by Kundapur Xpress June 12, 2023 137 Spread the loveಕುಂದಾಪುರ : ಕೆ ಎಸ್ ಆರ್ ಟಿ ಸಿ ಸಾಮಾನ್ಯ ಬಸ್ ಗಳಲ್ಲಿ ಮಹಿಳೆಯ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಆರಂಭಿಸಿರುವ ಶಕ್ತಿ ಯೋಜನೆಗೆ ಉಡುಪಿಯ ಡಾ. ವಿ ಎಸ್ ಆಚಾರ್ಯ ಬಸ್ ನಿಲ್ದಾಣದಲ್ಲಿಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚಾಲನೆ ನೀಡಿದರು ಅವರು ಸರಕಾರಿ ಬಸ್ ನಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಉಡುಪಿ ನಗರವನ್ನು ಸುತ್ತಿದರು ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯ ಸರಕಾರವು ಚುನಾವಣಾ ಅವಧಿಯಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾದ್ಯಂತ ಅಗಸ್ಟ್ 15 ರಂದು ಚಾಲನೆ ನೀಡಲಾಗುವುದು ಎಂದ ಅವರು ರಾಜ್ಯದ ಬಿಪಿಎಲ್ ಮತ್ತು ಎಪಿಲ್ ನ ಎಲ್ಲಾ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದು ಈ ಕುರಿತ ಅರ್ಜಿ ನಮೂನೆಯನ್ನು ಇನ್ನು ಎರಡು ದಿನದಲ್ಲಿ ಬಿಡುಗಡೆಗೊಳಿಸಲಾಗುವುದು ಆನ್ಲೈನ್ ಮೂಲಕ ಅಥವಾ ಸಿಡಿಪಿಓ ಗಳ ಮೂಲಕ ಹಾಗೂ ಅಂಗನವಾಡಿ ಶಿಕ್ಷಕರ ಮೂಲಕ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು 0 comment 0 FacebookTwitterPinterestEmail Kundapur Xpress previous post ಇಂದು ಅಂತ್ಯ ಸಂಸ್ಕಾರ next post ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮ Related Articles ಇಂದು ಕರ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ November 24, 2024 ಇಂದು ಉಚಿತ ಫಲವತ್ತತೆ ಶಿಬಿರ November 24, 2024 ಕುಡಿಯುವ ನೀರಿನ ಘಟಕ ಸಮರ್ಪಣೆ November 24, 2024 32ನೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ November 24, 2024 ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಅಭಿನಂದನೀಯ November 24, 2024 ಮಹಿಳಾ ಮತ್ತು ಉದ್ಯೋಗಖಾತ್ರಿ ಗ್ರಾಮಸಭೆ November 23, 2024 94ಸಿ ಕಡತ ವಿಲೇವಾರಿ ವಿಳಂಬ : ಅಧಿಕಾರಿಗಳ ವಿರುದ್ಧ ಕಿಡಿಕಾರಿದ... November 23, 2024 ನಾಳೆ ಉಚಿತ ಫಲವತ್ತತೆ ಶಿಬಿರ November 23, 2024 ಕೋಡಿ – ಗ್ರಾಮ ಆರೋಗ್ಯ ಅಭಿಯಾನ ತರಬೇತಿ ಹಾಗೂ ಆರ್ಥಿಕ... November 23, 2024 21ನೇ ಜಾನುವಾರು ಗಣತಿ ಕಾರ್ಯಕ್ರಮ November 23, 2024